By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಮಹಾತ್ಮ ಗಾಂಧೀಜಿಯವರ ಈ ಭಾಷಣ ಅದೆಷ್ಟು ಪವರ್‌ಫುಲ್‌ ಆಗಿತ್ತೆಂದ್ರೆ ಜನ ಇಂದಿಗೂ ನೆನಪು ಮಾಡಿಕೊಳ್ತಾರೆ!  
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಮಹಾತ್ಮ ಗಾಂಧೀಜಿಯವರ ಈ ಭಾಷಣ ಅದೆಷ್ಟು ಪವರ್‌ಫುಲ್‌ ಆಗಿತ್ತೆಂದ್ರೆ ಜನ ಇಂದಿಗೂ ನೆನಪು ಮಾಡಿಕೊಳ್ತಾರೆ!  

HomeOthers

ಮಹಾತ್ಮ ಗಾಂಧೀಜಿಯವರ ಈ ಭಾಷಣ ಅದೆಷ್ಟು ಪವರ್‌ಫುಲ್‌ ಆಗಿತ್ತೆಂದ್ರೆ ಜನ ಇಂದಿಗೂ ನೆನಪು ಮಾಡಿಕೊಳ್ತಾರೆ!  

Sky Kannada News
Last updated: October 2, 2024 11:06 am
By Sky Kannada News
8 months ago
Share
2 Min Read
SHARE

ಇಂದು ಅಕ್ಟೋಬರ್ 2 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ.  ಗಾಂಧಿ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಗಾಂಧೀಜಿಯವರು ಗುಜರಾತ್‌ನ ಪೋರಬಂದರ್‌ನಲ್ಲಿ  ಅಕ್ಟೋಬರ್ 2, 1869 ರಂದು ಜನಿಸಿದರು. ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆ ಅಪಾರ.

ಗಾಂಧೀಜಿ ಅವರ ಹೇಳಿಕೆಗಳು ಭಾರತದ ಅನೇಕ ಜನರ ಮೇಲೆ ಇಂದಿಗೂ ಪ್ರಭಾವ ಬೀರಿವೆ. ದೇಶದ ಜನರಿಗೆ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ ಅವರು ತಮ್ಮ ಜೀವನದಲ್ಲಿ ಇಂತಹ ಅನೇಕ ಭಾಷಣಗಳನ್ನು ಮಾಡಿದ್ದಾರೆ. ಅವರ ಭಾಷಣಗಳು ಅನೇಕ ಚಳುವಳಿಗಳನ್ನು ಹುಟ್ಟುಹಾಕಿದವು. ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ಇಂದು ನಾವು ನಿಮಗೆ ಬಾಪು ಅವರ ಅತ್ಯಂತ ಶಕ್ತಿಶಾಲಿ ಭಾಷಣದ ಬಗ್ಗೆ ಹೇಳಲಿದ್ದೇವೆ. ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿದ ಈ ಭಾಷಣದಲ್ಲಿ ಏನಿತ್ತು ಎಂಬುದನ್ನು ನೋಡೋಣ ಬನ್ನಿ….

1947 ರಲ್ಲಿ ಜೂನ್‌ನಲ್ಲಿ ಮಾಡಿದ ಭಾಷಣ

ನಾವೆಲ್ಲರೂ ಓದಿರುವ ಹಾಗೆ ಜೂನ್ 3, 1947 ರಂದು ಲಾರ್ಡ್ ಮೌಂಟ್ ಬ್ಯಾಟನ್ ಔಪಚಾರಿಕವಾಗಿ ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದರು ಮತ್ತು ಭಾರತದ ವಿಭಜನೆಯನ್ನು ಸಹ ಘೋಷಿಸಿದರು. ಈ ದಿನವನ್ನು ಮೌಂಟ್ ಬ್ಯಾಟನ್ ಯೋಜನೆ ಎಂದೂ ಕರೆಯುತ್ತಾರೆ. ಅದಕ್ಕೂ ಮುನ್ನ 1947ರ ಜೂನ್ 1ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದೇಶದ ಎಲ್ಲ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಮಾತನಾಡಿದ್ದರು. ಹಾಗಾದರೆ ಬಾಪು ಅವರು ಆ ಭಾಷಣದಲ್ಲಿ ಹೇಳಿದ್ದೇನು ಗೊತ್ತಾ?

ಗಾಂಧೀಜಿ ಮಾತನಾಡಿರುವ ಆಡಿಯೋ ಕೇಳಲು ಇಲ್ಲಿ ಕ್ಲಿಕ್‌ ಮಾಡಿ  

ರಾಷ್ಟ್ರಪಿತ ಬಿರುದು ನೀಡಿದವರು ಯಾರು?

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮ ಗಾಂಧೀಜಿ ಅವರಿಗೆ ರಾಷ್ಟ್ರಪಿತ ಎಂಬ ಬಿರುದನ್ನು ನೀಡಿದರು. ಅಂದಿನಿಂದ ಇಡೀ ದೇಶ ಅವರನ್ನು ರಾಷ್ಟ್ರಪಿತ ಎಂದು ಕರೆಯಲು ಆರಂಭಿಸಿತು. 1944 ರಲ್ಲಿ, ಸಿಂಗಾಪುರದಿಂದ ರೇಡಿಯೋ ಮೂಲಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮಾ ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಸಂಬೋಧಿಸಿದ್ದರು. ಇದು ನೇತಾಜಿಯವರಿಗೆ ಬಾಪು ಅವರ ಮೇಲಿದ್ದ ಆಳವಾದ ಗೌರವ ಮತ್ತು ಪ್ರೀತಿ ತೋರಿಸುತ್ತದೆ.

 

You Might Also Like

ಯೂರಿನ್ ಇನ್ಫೆಕ್ಷನ್ ಗೆ ಕಾರಣಗಳೇನು…ಆ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು… ಇಲ್ಲಿದೆ ಸಂಪೂರ್ಣ ಮಾಹಿತಿ

ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  

ಈ ದೇವಾಲಯದಲ್ಲಿ ದೇವರನ್ನು ಪೂಜಿಸುವುದಿಲ್ಲ, ವಿಗ್ರಹಗಳೂ ಇಲ್ಲ, ಆದರೂ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..ಹೇಗೆ ಗೊತ್ತಾ?

31 ವರ್ಷಗಳ ನಂತರ ದಿವ್ಯಾ ಭಾರತಿ ಸಾ*ವಿನ ರಹಸ್ಯ ಬಯಲು.. ಸಂದರ್ಶನದಲ್ಲಿ ರಿವೀಲ್‌ ಮಾಡಿದ ಬಾಲಿವುಡ್ ನಟಿ!  

ನೀವಂದುಕೊಂಡ ಹಾಗೆ ಈ 10 ಫುಡ್‌ಗಳು ಸಸ್ಯಾಹಾರವೇ ಅಲ್ಲ…ಹಾಗಾದ್ರೆ ಏನು?

TAGGED:2 Octobermahatma GandhiSkyKanndaspeechಅಕ್ಟೋಬರ್‌ 2ಭಾಷಣಮಹಾತ್ಮ ಗಾಂಧೀಜಿಸ್ಕೈ ಕನ್ನಡ
Share This Article
Facebook Email Print
Share
Previous Article ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?
Next Article ಈ ದೇವಾಲಯದಲ್ಲಿ ದೇವರನ್ನು ಪೂಜಿಸುವುದಿಲ್ಲ, ವಿಗ್ರಹಗಳೂ ಇಲ್ಲ, ಆದರೂ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..ಹೇಗೆ ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಒಳ್ಳೆಯದು…ಅನುಕೂಲವೆಷ್ಟು, ಅನಾನುಕೂಲವೆಷ್ಟು?

ಎಳನೀರು vs ನಿಂಬೆ ಹಣ್ಣಿನ ನೀರು: ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಪತಿಯ ನಿಧನದ ನಂತರ ಭರವಸೆ ಕಳೆದುಕೊಳ್ಳದ ಮಹಿಳೆ; ಇಂದು ಇವರ ಸಂಪಾದನೆ ತಿಂಗಳಿಗೆ ₹ 30 ಲಕ್ಷ, ಉದ್ಯಮ ಆರಂಭವಾಗಿದ್ದೇ ಈ ಘಟನೆಯ ನಂತರ…!

Rhea Singha: ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದ ಗೆದ್ದ 19 ವರ್ಷದ ರಿಯಾ ಸಿಂಘಾ ಯಾರು?

ಬಾಲ್ಯದಲ್ಲಾದ ಅವಮಾನವೇ ಐಎಎಸ್ ಆಗಲು ಪ್ರೇರಣೆ… ಜಿಲ್ಲಾಧಿಕಾರಿಯಾದ ಆಟೋ ರಿಕ್ಷಾ ಚಾಲಕನ ಮಗನ ರಿಯಲ್‌ ಸ್ಟೋರಿ ಸಿನಿಮಾವಾಯ್ತು!   

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?