By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!

Homeಮನರಂಜನೆಲೈಫ್ ಸ್ಟೈಲ್

ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!

Sky Kannada News
Last updated: August 20, 2024 11:47 am
By Sky Kannada News
9 months ago
Share
2 Min Read
SHARE

Fitness Tips: ಸಿನಿಮಾಗಳಲ್ಲಿ ನಟಿಯರನ್ನು ನೋಡಿದಾಗಲೆಲ್ಲ ಆಕೆ ಎಷ್ಟು ಫಿಟ್ ಆಗಿದ್ದಾಳೆ, ನಾವು ಯಾವಾಗ ಆ ರೀತಿ ಆಗುವುದು ಎಂದು ಮನಸ್ಸಿನಲ್ಲಿಯೇ ಹೊಟ್ಟೆಕಿಚ್ಚುಪಡುತ್ತೇವೆ ಅಲ್ಲವೇ,  ಹಾಗಾದರೆ ಅಷ್ಟೊಂದು ಗ್ಲಾಮರಸ್ ಆಗಿ ಕಾಣಲು ಈ ನಟಿಯರು ಏನು ಆಹಾರ ತೆಗೆದುಕೊಳ್ಳುತ್ತಾರೆ? ಅವರು ಫಿಟ್ ಆಗಿರುವುದರ ಹಿಂದಿನ ರಹಸ್ಯವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ…

ನಟಿಯರು ಫಿಟ್ ಆಗಿರಲು ಹಲವು ರೀತಿಯ ವರ್ಕೌಟ್ ಮಾಡುತ್ತಾರೆ. ಯಾವುದೇ ಸಂದರ್ಭಗಳು ಇರಲಿ, ವ್ಯಾಯಾಮವನ್ನು ಮಾತ್ರ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಇದರೊಂದಿಗೆ ತನ್ನ ಆಹಾರ ಕ್ರಮದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಾರೆ.  ಕಾಲಕಾಲಕ್ಕೆ ತಮ್ಮ ಫಿಟ್‌ನೆಸ್ ದಿನಚರಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅನೇಕ ನಟಿಯರು ಇದ್ದಾರೆ. ಅಂದಹಾಗೆ ಇಂದು ನಾವು ಬಿ ಟೌನ್ ನಟಿಯರು ಫಿಟ್‌ ಆಗಿರಲು ಅನುಸರಿಸುವ ಆ ಐದು ವರ್ಕೌಟ್‌ಗಳ ಬಗ್ಗೆ ಹೇಳಲಿದ್ದೇವೆ. ಅವುಗಳನ್ನು ಅನುಸರಿಸುವ ಮೂಲಕ ನೀವು ನಟಿಯರ ತರಹ ಕಾಣಬಹುದು.

ಯೋಗ   

ಯೋಗ ಎನ್ನುವುದು ಅನೇಕ ನಟಿಯರ ದಿನಚರಿಯಲ್ಲಿ ಒಳಗೊಂಡಿರುವ ವ್ಯಾಯಾಮವಾಗಿದೆ. ಶಿಲ್ಪಾ ಶೆಟ್ಟಿ ಅಥವಾ ಮಲೈಕಾ ಅರೋರಾ ಯಾರೇ ಆಗಿರಲಿ, ಈ ಎಲ್ಲಾ ನಟಿಯರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯೋಗ ಮಾಡುವ ವಿಡಿಯೊಗಳು ಮತ್ತು ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಹಾಗೆಂದು ನೀವು ಗಂಟೆಗಟ್ಟಲೇ ಯೋಗ ಮಾಡುವ ಅಗತ್ಯವಿಲ್ಲ. ದಿನಕ್ಕೆ ಕೇವಲ ಹತ್ತು ನಿಮಿಷ ಯೋಗ ಮಾಡುವುದರಿಂದ ಪರಿಹಾರ ಪಡೆಯಬಹುದು ಎನ್ನುವುದು ಅವರ ಅಭಿಪ್ರಾಯ.

ಪೈಲೇಟ್ಸ್ ವರ್ಕ್‌ ಔಟ್

ಕತ್ರಿನಾ ಕೈಫ್‌ನಿಂದ ಹಿಡಿದು ಅಲಿಯಾ ಭಟ್‌ವರೆಗೆ ಎಲ್ಲರೂ ಫಿಟ್‌ ಆಗಿರಲು ಪೈಲೇಟ್ಸ್‌ನ ಸಹಾಯ ಪಡೆಯುತ್ತಾರೆ. ಈ ವ್ಯಾಯಾಮವು ದೇಹಕ್ಕೆ ನಮ್ಯತೆಯನ್ನು ತರುತ್ತದೆ. ಕೊಬ್ಬನ್ನು ಸುಡಲು ಇದು ಪರಿಪೂರ್ಣ ತಾಲೀಮಾಗಿದೆ.

Read Also: ಗುರುತೇ ಸಿಗದಷ್ಟು ಬದಲಾದ ಈ ಚಾಕೊಲೇಟ್ ಹೀರೋ ಯಾರೆಂದು ಗೆಸ್‌ ಮಾಡಿ?   

ಬಾಕ್ಸಿಂಗ್

ಚಿತ್ರರಂಗದಲ್ಲಿ ಅನೇಕ ನಟಿಯರು ತಮ್ಮ ಕೊಬ್ಬು ಕರಗಿಸಲು ಮತ್ತು ದೇಹವನ್ನು ಬಲಪಡಿಸಲು ಬಾಕ್ಸಿಂಗ್ ಮಾಡುತ್ತಾರೆ. ಈ ಸಾಲಿನಲ್ಲಿ ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ರಾಕುಲ್ ಪ್ರೀತ್ ಸಿಂಗ್ ಸೇರಿದ್ದಾರೆ. ಬಾಕ್ಸಿಂಗ್ ಕ್ಯಾಲೊರಿಗಳನ್ನು ಸುಡುವುದು ಮಾತ್ರವಲ್ಲದೆ ಸ್ನಾಯುಗಳನ್ನು ಬಲಪಡಿಸುತ್ತದೆ.

ವೇಟ್ ಲಿಫ್ಟಿಂಗ್  

ವೇಟ್ ಲಿಫ್ಟಿಂಗ್ ಮೂಲಕ ಫಿಟ್ ಆಗಿರುವ ಅನೇಕ ನಟಿಯರಿದ್ದಾರೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಇದು ಪರಿಣಾಮಕಾರಿಯಾಗಿದೆ.

ಈಜು 

ಬಹುತೇಕ ನಟಿಯರು ಫಿಟ್ ಆಗಿರಲು ಈಜಿನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತೂಕ ಕಡಿಮೆಯಾಗುವುದಲ್ಲದೆ ದೇಹಕ್ಕೆ ಶಕ್ತಿಯೂ ಸಿಗುತ್ತದೆ.

You Might Also Like

ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್‌ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!

ಬಿರುಕು ಬಿಟ್ಟ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ರಾಮಬಾಣ  

ನಿಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದೀರಾ… ಹಾಗಾದರೆ ಈ ಲೇಖನ ಖಂಡಿತ ಓದಲೇಬೇಕು   

” Expiry Date ಮುಗಿದಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ…ಮತ್ತೇ?; ಸಂಪೂರ್ಣ ಮಾಹಿತಿ ಹಂಚಿಕೊಂಡ Gazal Babel Kothari

ಶ್ರೀದೇವಿ-ಮಾಧುರಿಗೇ ಸರಿಯಾಗಿ ಪೈಪೋಟಿ ನೀಡಿದ, ಕನ್ನಡದಲ್ಲಿಯೂ ನಟಿಸಿರುವ ಈ ಸುಂದರವಾದ ನಟಿ ಯಾರೆಂದು ಬಲ್ಲಿರಾ?

TAGGED:BollywoodFitness
Share This Article
Facebook Email Print
Share
Previous Article ಬೀಟ್‌ರೂಟ್‌ ಸಲಾಡ್ ಸೇವಿಸುವುದರಿಂದ ಸಿಗಲಿದೆ 5 ಪ್ರಯೋಜನಗಳು!
Next Article ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  
Leave a Comment

Leave a Reply Cancel reply

Your email address will not be published. Required fields are marked *

You Might Also Like

Baba Vanga Predictions: 2025 ರಲ್ಲಿ ಬದಲಾಗುತ್ತದೆ ಈ 4 ರಾಶಿಗಳ ಜನರ ಅದೃಷ್ಟ!

4 ವರ್ಷ ರಾತ್ರಿ ಊಟವಿಲ್ಲ, ಆತ್ಮಹ*ತ್ಯೆಗೆ ಯತ್ನ…ಆದರೀಗ ಮಾಡೆಲಿಂಗ್‌ ಲೋಕದಲ್ಲಿ ಮಿಂಚುತ್ತಿದ್ದಾರೆ ಸಿಗರೇಟ್‌, ತಂಬಾಕು ಮಾರಾಟಗಾರನ ಪುತ್ರಿ

ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು

ಎಳನೀರು vs ನಿಂಬೆ ಹಣ್ಣಿನ ನೀರು: ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಈ 3 ರಾಶಿಯವರ ಮೇಲಿರಲಿದೆ ಬುಧ, ಶುಕ್ರ ಮತ್ತು ಸೂರ್ಯನ ದಯೆ…ಅಕ್ಟೋಬರ್ 17 ರವರೆಗೆ ರಾಜರಂತೆ ಬದುಕುತ್ತಾರೆ!

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?