By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಜೀವನ ಸಾಗಿಸಲು ಮನೆ, ತಾಯಿ ಒಡವೆಗಳನ್ನೂ ಮಾರಿದ ಇವರು ಇಂದು 1700 ಕೋಟಿ ರೂ.ಗಳ ಒಡೆಯ…ನೀವು ಇವರನ್ನು ಗುರುತಿಸುತ್ತೀರಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | ಮನರಂಜನೆ | ಜೀವನ ಸಾಗಿಸಲು ಮನೆ, ತಾಯಿ ಒಡವೆಗಳನ್ನೂ ಮಾರಿದ ಇವರು ಇಂದು 1700 ಕೋಟಿ ರೂ.ಗಳ ಒಡೆಯ…ನೀವು ಇವರನ್ನು ಗುರುತಿಸುತ್ತೀರಾ?

ಮನರಂಜನೆ

ಜೀವನ ಸಾಗಿಸಲು ಮನೆ, ತಾಯಿ ಒಡವೆಗಳನ್ನೂ ಮಾರಿದ ಇವರು ಇಂದು 1700 ಕೋಟಿ ರೂ.ಗಳ ಒಡೆಯ…ನೀವು ಇವರನ್ನು ಗುರುತಿಸುತ್ತೀರಾ?

Desk Sky Kannada
Last updated: July 15, 2024 2:21 am
By Desk Sky Kannada
10 months ago
Share
2 Min Read
net-worth-of-karan-johar
SHARE

ಬಾಲಿವುಡ್ ಇತಿಹಾಸದಲ್ಲಿ ಚಲನಚಿತ್ರ ನಿರ್ಮಾಪಕರ ಸಂಖ್ಯೆ ತುಸು ಹೆಚ್ಚೇ ಇದೆ. ಅನೇಕ ನಿರ್ಮಾಪಕರ ಚಿತ್ರಗಳು ನೇರವಾಗಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿವೆ. ಇಂದು ನಾವು ಬಾಲಿವುಡ್‌ನಲ್ಲಿ ದೊಡ್ಡ ಮತ್ತು ವಿಶೇಷವಾದ ಗುರುತನ್ನು ಹೊಂದಿರುವ ಅಂತಹ ನಿರ್ದೇಶಕ-ನಿರ್ಮಾಪಕರನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

Contents
 ಮನೆಯನ್ನು ಮಾರಿದ್ದರು…“ನಾವು ಮಧ್ಯಮ ವರ್ಗದ ಜನರು”ಈಗ ನಿವ್ವಳ ಮೌಲ್ಯ 1700 ಕೋಟಿ ರೂ

ನೀವು ಈ ಫೋಟೋದಲ್ಲಿರುವ ಮಗುವನ್ನು ನೋಡುತ್ತಿರಬೇಕು. ಬಹುಶಃ ನೀವು ಈ ಮಗುವನ್ನು ಗುರುತಿಸದೇ ಇರಬಹುದು, ಆದರೆ ಈ ಮಗು ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ಮಾಪಕ. ಅನೇಕ ಸೆಲೆಬ್ರಿಟಿಗಳನ್ನು ಸ್ಟಾರ್‌ಗಳನ್ನಾಗಿ ಮಾಡಿದ್ದಾರೆ ಈ ನಿರ್ಮಾಪಕ. ಇಂದು ನಿರ್ಮಾಪಕರ ಬಳಿ ಅಪಾರ ಸಂಪತ್ತಿದೆಯಾದರೂ, ಹಿಂದೆ ಅವರ ಮನೆಯನ್ನು ಕೂಡ ಮಾರಿ ಜೀವನ ಸಾಗಿಸುತ್ತಿದ್ದರು. ಇವರ ತಾಯಿ ತನ್ನ ಒಡವೆಗಳನ್ನೂ ಮಾರಿದ್ದರು. ಬನ್ನಿ ಅವರು ಯಾರೆಂದು ತಿಳಿಯೋಣ.

Read Also: ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…

ಫೋಟೋದಲ್ಲಿ ಕಾಣುತ್ತಿರುವ ಮಗು ಬೇರೆ ಯಾರೂ ಅಲ್ಲ, ಕರಣ್ ಜೋಹರ್. ಕರಣ್‌ ಹೆಸರು ಕೇಳಿದ ಕೂಡಲೇ ನಿಮಗೆ ಅವರ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ ಬಿಡಿ... ಕರಣ್ ಅನೇಕ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಕರಣ್ ತಂದೆ ಯಶ್ ಕೂಡ ಹಿರಿಯ ನಿರ್ಮಾಪಕರು. ಅವರು ಧರ್ಮ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಕರಣ್ ಇಂದು ಅದನ್ನು ನಿರ್ವಹಿಸುತ್ತಿದ್ದಾರೆ.

Karan Johar

 ಮನೆಯನ್ನು ಮಾರಿದ್ದರು…

ಕರಣ್ ಜೋಹರ್ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ದೊಡ್ಡ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ತಂದೆಯ ಚಿತ್ರಗಳು ಸೋತ ನಂತರ ಅವರ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು ಎಂದು ಅವರು ಹೇಳಿದರು. ಆಗ ಅವರ ತಾಯಿ ತನ್ನ ಅಜ್ಜಿಯ ಮನೆಯನ್ನು ಮಾರಿದ್ದರು. ಬಳಿಕ ಕರಣ್ ತಂದೆಯ ಆಸ್ತಿಯನ್ನೂ ಮಾರಾಟ ಮಾಡಲಾಗಿತ್ತು.

ಕರಣ್ ಜೋಹರ್ ಅವರ ತಂದೆ ಧರ್ಮ ಪ್ರೊಡಕ್ಷನ್ಸ್ ಮೂಲಕ ತಮ್ಮ ಮೊದಲ ಚಿತ್ರ ‘ದೋಸ್ತಾನಾ‘ ಮಾಡಿದರು. 1980 ರಲ್ಲಿ ಬಿಡುಗಡೆಯಾದ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಆದರೆ ಇದಾದ ನಂತರ ಯಶ್ ಜೋಹರ್ ಅವರ ಐದು ಚಿತ್ರಗಳು ಒಂದರ ಹಿಂದೆ ಒಂದರಂತೆ ಸೋತಿದ್ದವು. ಇದರಿಂದಾಗಿ ಅವರ ಸ್ಥಿತಿ ತೀರಾ ಹದಗೆಟ್ಟಿತ್ತು.

“ನಾವು ಮಧ್ಯಮ ವರ್ಗದ ಜನರು”

ಕರಣ್ ತಮ್ಮ ಸಂದರ್ಶನದಲ್ಲಿ,  “ಮೊದಲ ಚಿತ್ರ ಸೋತಾಗ, ನನ್ನ ತಾಯಿ ಹಿರೂ ಜೋಹರ್ ನನ್ನ ಅಜ್ಜಿಯ ಮನೆಯನ್ನು ಮಾರಿದರು. ಎರಡನೇ ಚಿತ್ರ ವಿಫಲವಾದಾಗ ತನ್ನ ಆಭರಣಗಳನ್ನು ಮಾರಿದರು. ನನ್ನ ತಂದೆ ದೆಹಲಿಯಲ್ಲಿ ಆಸ್ತಿಯನ್ನು ಹೊಂದಿದ್ದರು, ನಂತರ ಅದನ್ನು ಮಾರಾಟ ಮಾಡಬೇಕಾಯಿತು. ನಾನು ಈ ಎಲ್ಲಾ ಕಥೆಗಳನ್ನು ಕೇಳಿದ್ದೇನೆ ಮತ್ತು ನನ್ನ ಸ್ವಂತ ಕಣ್ಣುಗಳಿಂದ ಮನೆಯಲ್ಲಿ ಇದನ್ನು ನೋಡಿದ್ದೇನೆ. ನಮ್ಮ ಬಳಿ ಹಣವಿರಲಿಲ್ಲ. ನಾವು ಮಧ್ಯಮ ವರ್ಗದ ಜನರು. ಕ್ರಮೇಣ ಮೇಲ್ಮಧ್ಯಮ ವರ್ಗದವರಾಗಿ ಈಗ ಶ್ರೀಮಂತರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಈಗ ನಿವ್ವಳ ಮೌಲ್ಯ 1700 ಕೋಟಿ ರೂ

ಪ್ರಸ್ತುತ ಕರಣ್ ಜೋಹರ್ ಮಲಬಾರ್ ಹಿಲ್ಸ್ ನಲ್ಲಿ 20 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಇದಲ್ಲದೇ ಮುಂಬೈನ ಕಾರ್ಟರ್ ರಸ್ತೆಯಲ್ಲಿ ಸಮುದ್ರಕ್ಕೆ ಮುಖಮಾಡಿದ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ. ಇದರ ಬೆಲೆ 32 ಕೋಟಿ ರೂ. ಕರಣ್ ಅವರು BMW 745, BMW 760 ಮತ್ತು ಮರ್ಸಿಡಿಸ್ S ಕ್ಲಾಸ್‌ನಂತಹ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 1700 ಕೋಟಿ ರೂ.

You Might Also Like

ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?  

31 ವರ್ಷಗಳ ನಂತರ ದಿವ್ಯಾ ಭಾರತಿ ಸಾ*ವಿನ ರಹಸ್ಯ ಬಯಲು.. ಸಂದರ್ಶನದಲ್ಲಿ ರಿವೀಲ್‌ ಮಾಡಿದ ಬಾಲಿವುಡ್ ನಟಿ!  

‘ಹಣಕ್ಕಾಗಿ ಮುದುಕನನ್ನು ಮದುವೆಯಾದರು ಜೂಹಿ’ ಎಂದು ಗೇಲಿ ಮಾಡಿದ್ರು ಜನ..ಆದ್ರೆ ಹಿಂದಿನ ಸತ್ಯ ಗೊತ್ತಾದ್ರೆ ನೀವೂ ಭಾವುಕರಾಗುತ್ತೀರಿ

TAGGED:BollywoodEntertainmenFilmmaker Karan joharKaran joharNet worth of Karan joharಕರಣ್ ಜೋಹರ್
Share This Article
Facebook Email Print
Share
Previous Article tomato-alternatives-in-kannada ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…
Next Article Sai Vardhan Goud success story 5 ಸಾವಿರ ಹೂಡಿಕೆ ಮಾಡಿ ಇಂದು ಪ್ರತಿ ತಿಂಗಳು ₹ 5 ಲಕ್ಷ ಸಂಪಾದಿಸುತ್ತಿರುವ ಯುವಕ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಸೂಪರ್‌ಸ್ಟಾರ್‌ ಶಾರುಖ್ ಜೊತೆ ಕೆಲಸ ಮಾಡಲು ಈ ನಟಿಯರು ನಿರಾಕರಿಸಿದರು… ದಕ್ಷಿಣದ ಪ್ರಸಿದ್ಧ ನಟಿಯ ಹೆಸರೂ ಇದರಲ್ಲಿದೆ

ಮಹಿಳೆಯರ ಜೀವನದ ಕುರಿತು ನಿರ್ಮಿಸಲಾದ ಈ ಸಿನಿಮಾಗಳನ್ನು ನೀವೊಮ್ಮೆ ನೋಡಲೇಬೇಕು…

ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   

ಮೈಬಣ್ಣ ಕಪ್ಪು ಎನ್ನುವ ಒಂದೇ ಕಾರಣಕ್ಕೆ ಎಲ್ಲರಿಂದಲೂ ಟೀಕೆಗೊಳಗಾಗಿದ್ದ ಈಕೆ ಇಂದು ಸ್ಟಾರ್‌ ನಟಿ…ಇವರು ಧರಿಸುವ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತಾ?  

₹45 ಕೋಟಿ ಬಜೆಟ್‌ನ, ಸ್ಟಾರ್ ನಟ-ನಟಿ ಅಭಿನಯಿಸಿದ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು ಕೇವಲ 60 ಸಾವಿರ ರೂ… ಇಂತಹ ದೊಡ್ಡ ಫ್ಲಾಪ್ ಚಿತ್ರ ಯಾವುದೆಂದು ಗೆಸ್‌ ಮಾಡ್ತೀರಾ?

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?