ಯೂರಿನ್ ಇನ್ಫೆಕ್ಷನ್ ಗೆ ಕಾರಣಗಳೇನು…ಆ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು… ಇಲ್ಲಿದೆ ಸಂಪೂರ್ಣ ಮಾಹಿತಿ
Urine Infection: ಮೂತ್ರದ ಸೋಂಕಿನ ಸಮಯದಲ್ಲಿ ಸುಡುವಂತಹ ಅನುಭವ ಮತ್ತು ನೋವು ಬಹಳಷ್ಟು ಹೆಚ್ಚಾಗುತ್ತದೆ. ಹಾಗಾಗಿ…
Health Tips: ಅಜೀರ್ಣ ಸಮಸ್ಯೆಗೆ ಈ 5 ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸಿ… ಕರುಳು ಸ್ವಚ್ಛಗೊಳ್ಳುವುದರ ಜೊತೆಗೆ ಹೊಟ್ಟೆ ಸಮಸ್ಯೆಗಳೂ ಮಾಯ!
ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ, ಜಂಕ್ ಫುಡ್‌ನ ಅತಿಯಾದ ಸೇವನೆ, ಒತ್ತಡ ಮತ್ತು ಕಡಿಮೆ ಫೈಬರ್…
ಬೇಸಿಗೆಯಲ್ಲಿ ಎಲ್ಲೆಡೆ ಲಭ್ಯವಿರುವ, ದೇಹವನ್ನು ಹೈಡ್ರೇಟ್ ಆಗಿಡುವ ಈ ಜ್ಯೂಸ್ ಡಯಾಬಿಟಿಸ್ ಇರುವವರು ಕುಡಿಯಬಹುದಾ?
ಬೇಸಿಗೆಯಲ್ಲಿ ಜನರು ಹೈಡ್ರೇಟ್ ಆಗಿರಲು ತಾಜಾ ಹಣ್ಣುಗಳು ಮತ್ತು ಅವುಗಳ ಜ್ಯೂಸ್ ಸೇವಿಸುತ್ತಾರೆ. ಈ ಪಟ್ಟಿಯಲ್ಲಿ…
ಸೇಬು ಹಣ್ಣು VS ಸೇಬು ಹಣ್ಣಿನ ಜ್ಯೂಸ್: ಆರೋಗ್ಯಕ್ಕೆ ಯಾವುದು ಉತ್ತಮ?
Apple: ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು (“An apple a day keeps…
ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಬಾರದು!
ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಪದಾರ್ಥಗಳನ್ನು ತಿನ್ನಬಾರದು. ಏಕೆಂದರೆ ಇದು ಉಪಾಹಾರಕ್ಕೆ ಉತ್ತಮವೆಂದು…
ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್ ಹೇಳ್ತಾರೆ ನೋಡಿ…
ರಾತ್ರಿ ವೇಳೆ ಬೆಳ್ಳಿ ಲೋಟದಲ್ಲಿಟ್ಟ ನೀರನ್ನು ಕುಡಿಯುವುದರಿಂದ ಊತ ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚತ್ತದೆ…
Health Tips: ತೂಕ ನಷ್ಟಕ್ಕೆ, ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿ ಕಾಯಿಲೆಗೂ ಪ್ರಯೋಜನಕಾರಿ ಮೆಂತ್ಯ ಕಾಳು… ಯಾವಾಗ ಮತ್ತು ಹೇಗೆ ಸೇವಿಸಬೇಕು?
ಮೆಂತ್ಯ ಕಾಳನ್ನು ಆಯುರ್ವೇದದಲ್ಲಿ “ಔಷಧಿ” ಎಂದು ಪರಿಗಣಿಸಲಾಗಿದೆ. ಮೆಂತ್ಯವು ಸ್ನಾಯುಗಳನ್ನು ಬಲಪಡಿಸುತ್ತದೆ, ತೂಕ ನಷ್ಟಕ್ಕೆ ಸಹಕಾರಿ,…
ತುಪ್ಪ ಮತ್ತು ಆಲಿವ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು?
ತುಪ್ಪ ಮತ್ತು ಆಲಿವ್ ಎಣ್ಣೆ ಎರಡೂ ಆರೋಗ್ಯಕರ ಜೀವನಶೈಲಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ…
ಇಂತಹ ಜಾಗಗಳಿಗೆ ಹೋದಾಗ ಭಯ ಆಗುತ್ತಾ…, ಅನೇಕ ಸೆಲೆಬ್ರಿಟಿಗಳು ಸಹ ಎದುರಿಸಿರುವ ಈ ಫೋಬಿಯಾ ಬಗ್ಗೆ ನಿಮಗೆ ಗೊತ್ತಾ?
Health: ನೀವು ಶಾಪಿಂಗ್ ಮಾಲ್, ವಿಮಾನ ನಿಲ್ದಾಣ ಅಥವಾ ಯಾವುದೇ ಹೋಟೆಲ್‌ಗೆ ಹೋದಾಗ ಅಲ್ಲಿ ಲಿಫ್ಟ್…
Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ
ಕಳೆದ ಕೆಲವು ವರ್ಷಗಳಿಂದ ಆಹಾರದ ಗುಣಮಟ್ಟ ಮತ್ತು ಪೋಷಣೆ (Nutrition) ಯ ಬಗ್ಗೆ ಅರಿವು ಗಮನಾರ್ಹವಾಗಿ…