By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: Nita Ambani’s Saree Collection : ನೀತಾ ಅಂಬಾನಿ ಬಳಿಯಿರುವ ದೇಸಿ ಶೈಲಿಯ ಸೀರೆ ಸಂಗ್ರಹಗಳಿವು
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | ಲೈಫ್ ಸ್ಟೈಲ್ | Nita Ambani’s Saree Collection : ನೀತಾ ಅಂಬಾನಿ ಬಳಿಯಿರುವ ದೇಸಿ ಶೈಲಿಯ ಸೀರೆ ಸಂಗ್ರಹಗಳಿವು

ಲೈಫ್ ಸ್ಟೈಲ್

Nita Ambani’s Saree Collection : ನೀತಾ ಅಂಬಾನಿ ಬಳಿಯಿರುವ ದೇಸಿ ಶೈಲಿಯ ಸೀರೆ ಸಂಗ್ರಹಗಳಿವು

Desk Sky Kannada
Last updated: July 18, 2024 6:18 am
By Desk Sky Kannada
10 months ago
Share
2 Min Read
Nita Ambanis Saree Collection
SHARE

Nita Ambani’s Saree Collection: ನೀತಾ ಅಂಬಾನಿಯವರ ಸೀರೆಗಳನ್ನು ನೋಡಿ ಫಿದಾ ಆಗದ ಹೆಣ್ಮಕ್ಕಳೇ ಇಲ್ಲ ಬಿಡಿ. ನಿಮಗೆಲ್ಲರಿಗೂ ತಿಳಿದಿರುವಂತೆ ವಿಶೇಷವಾಗಿ ನೀತಾ ಬಳಿಯಿರುವ ಸೀರೆಗಳ ವಿಶಿಷ್ಟ ಸಂಗ್ರಹವು ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಪ್ರತಿಬಿಂಬಿಸುತ್ತದೆ. ಅವರ ಸೀರೆ ಸಂಗ್ರಹ ಗಮನಿಸಿದಾಗ ಭಾರತೀಯ ನೇಯ್ಗೆ ಮತ್ತು ವಿನ್ಯಾಸಗಳ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ನೀತಾ ಅಂಬಾನಿಯವರ ಈ ಸೀರೆಗಳಿಂದ ಸ್ಫೂರ್ತಿ ಪಡೆದು ನೀವೂ ಸಹ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶೇಷವಾದ ಮತ್ತು ಸುಂದರವಾದ ಸೀರೆಗಳನ್ನು ಸಂಗ್ರಹಿಸಬಹುದು.

Contents
ಬನಾರಸಿ ಸೀರೆಕಾಂಜೀವರಂ ಸೀರೆಪಟೋಲ ಸೀರೆಪೈಥಾನಿ ಸೀರೆಚಂದೇರಿ ಸೀರೆಬಾಂಧನಿ ಸೀರೆಲಿನಿನ್ ಸೀರೆರಂಗ್‌ಕಟ್

ಬನಾರಸಿ ಸೀರೆ

ಈ ಸೀರೆಗಳನ್ನು ಬನಾರಸ್‌ನಲ್ಲಿ ತಯಾರಿಸಲಾಗುತ್ತದೆ. ಅವುಗಳನ್ನು ರೇಷ್ಮೆ ದಾರಗಳಿಂದ ನೇಯುವ ಮೂಲಕ ತಯಾರಿಸಲಾಗುತ್ತದೆ. ಈ ಸೀರೆಗಳ ಜಟಿಲವಾದ ನೇಯ್ಗೆ ಮತ್ತು ಚಿನ್ನದ ಜರಿ ಕೆಲಸವು ಸೀರೆ ಬಹಳ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

Read Also: ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಈ ಹಣ್ಣನ್ನು ಮನೆಯಲ್ಲಿ ಇಟ್ಟುಹೋಗಿ.. ಇಲ್ಲದಿದ್ದರೆ ಜೈಲು ಪಾಲಾಗುತ್ತೀರಿ, ಇದರ ಹಿಂದಿನ ಕಾರಣವೇನು ಗೊತ್ತಾ?

ಕಾಂಜೀವರಂ ಸೀರೆ

Nita Ambanis Saree Collection

ತಮಿಳುನಾಡಿನ ಕಾಂಜೀವರಂ ಸೀರೆಗಳು ಗಾಢವಾದ ಬಣ್ಣ ಮತ್ತು ದಪ್ಪ ರೇಷ್ಮೆಗೆ ಹೆಸರುವಾಸಿಯಾಗಿದೆ. ಈ ಸೀರೆಗಳಲ್ಲಿ ಸಾಂಪ್ರದಾಯಿಕ ವಿನ್ಯಾಸ ಮತ್ತು ಗೋಲ್ಡನ್ ಬಾರ್ಡರ್ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ.

ಪಟೋಲ ಸೀರೆ

ಗುಜರಾತ್‌ನ ಪಟೋಲ ಸೀರೆಗಳನ್ನು ಡಬಲ್ ಇಕಾತ್ ನೇಯ್ಗೆ ತಂತ್ರದಿಂದ ತಯಾರಿಸಲಾಗುತ್ತದೆ. ಇದು ಈ ಸೀರೆಗಳನ್ನು ತುಂಬಾ ವಿಶೇಷ ಮತ್ತು ದುಬಾರಿಯನ್ನಾಗಿ ಮಾಡುತ್ತದೆ. ಅದರ ರೋಮಾಂಚಕ ಬಣ್ಣಗಳು ಮತ್ತು ಸಂಕೀರ್ಣ ಮಾಡೆಲ್ ಅದನ್ನು ಅದ್ಭುತಗೊಳಿಸುತ್ತವೆ.

ಪೈಥಾನಿ ಸೀರೆ

ಮಹಾರಾಷ್ಟ್ರದ ಪೈಥಾನಿ ಸೀರೆಗಳನ್ನು ಮಲ್ಬರಿ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ರೇಷ್ಮೆ ಮತ್ತು ಜರಿ ಕೆಲಸವನ್ನು ಹೊಂದಿದ್ದು, ನವಿಲು ಮತ್ತು ಕಮಲದ ಸುಂದರ ವಿನ್ಯಾಸಗಳನ್ನು ಒಳಗೊಂಡಿದೆ.

ಚಂದೇರಿ ಸೀರೆ

ಮಧ್ಯಪ್ರದೇಶದ ಚಂದೇರಿ ಸೀರೆಗಳನ್ನು ರೇಷ್ಮೆ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ಹಗುರವಾಗಿದ್ದು ಗೋಲ್ಡನ್ ಮತ್ತು ಸಿಲ್ವರ್ ಜರಿ ವರ್ಕ್ ಹೊಂದಿವೆ.

ಬಾಂಧನಿ ಸೀರೆ

ರಾಜಸ್ಥಾನ ಮತ್ತು ಗುಜರಾತ್‌ನ ಬಾಂಧನಿ ಸೀರೆಗಳನ್ನು ಟೈ-ಡೈ ತಂತ್ರದಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ಗಾಢವಾದ ಬಣ್ಣಗಳು ಮತ್ತು ಅವುಗಳ ವಿಶೇಷ ಮಾಡೆಲ್‌ಗೆ ಹೆಸರುವಾಸಿಯಾಗಿದೆ.

ಲಿನಿನ್ ಸೀರೆ

ಈ ಸೀರೆಗಳು ನೈಸರ್ಗಿಕ ಫೈಬರ್‌ನಿಂದ ಮಾಡಲ್ಪಟ್ಟಿದೆ. ಇದರಿಂದ ಇವು ಹಗುರವಾಗಿ ಮತ್ತು ಆರಾಮದಾಯಕವಾಗಿರುತ್ತದೆ. ನೀತಾ ಅಂಬಾನಿ ಅವರ ಸಂಗ್ರಹದಲ್ಲಿ ಲಿನಿನ್ ಸೀರೆಗಳಿಗೂ ವಿಶೇಷ ಸ್ಥಾನವಿದೆ, ಇದು ಅವರ ಸ್ಟೈಲ್‌ ಅನ್ನು ಮತ್ತಷ್ಟು ಹೆಚ್ಚಿಸಿದೆ.

ರಂಗ್‌ಕಟ್

ರಂಗ್‌ಕಟ್ ಮಾದರಿಯು ಒಂದೇ ಬಟ್ಟೆಯಲ್ಲಿ ಬಹು ಬಣ್ಣಗಳನ್ನು ಸಂಯೋಜಿಸುತ್ತದೆ, ಇದು ವಿಶೇಷವಾಗಿದೆ.

Keywords: Nita Ambani’s Saree Collection

You Might Also Like

ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಗಡ್ಡ ಬಿಡೋದಾ, ಆದ್ರೆ ಸಂಶೋಧನೆಗಳು ಹೇಳೋದೇನು ಗೊತ್ತಾ?

ಶೇವಿಂಗ್‌ ಕ್ರೀಮ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ, ನೀವು ಹೀಗೂ ಬಳಸಬಹುದು!

ಇಂತಹ ಜಾಗಗಳಿಗೆ ಹೋದಾಗ ಭಯ ಆಗುತ್ತಾ…, ಅನೇಕ ಸೆಲೆಬ್ರಿಟಿಗಳು ಸಹ ಎದುರಿಸಿರುವ ಈ ಫೋಬಿಯಾ ಬಗ್ಗೆ ನಿಮಗೆ ಗೊತ್ತಾ?

ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  

ಈ ಹಸಿರು ಎಲೆಗಳು ಸೊಳ್ಳೆಗಳಿಂದ ರಕ್ಷಣೆ ನೀಡುವುದಲ್ಲದೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ    

TAGGED:FashionLifestyleNita AmbaniNita Ambanis Saree CollectionSaree
Share This Article
Facebook Email Print
Share
Previous Article which fruit cant we take on an airplane ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಈ ಹಣ್ಣನ್ನು ಮನೆಯಲ್ಲಿ ಇಟ್ಟುಹೋಗಿ.. ಇಲ್ಲದಿದ್ದರೆ ಜೈಲು ಪಾಲಾಗುತ್ತೀರಿ, ಇದರ ಹಿಂದಿನ ಕಾರಣವೇನು ಗೊತ್ತಾ?
Next Article Soaked chana Benefits ಬೆಳಗ್ಗೆ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಕಣ್ರೀ…!
Leave a Comment

Leave a Reply Cancel reply

Your email address will not be published. Required fields are marked *

You Might Also Like

ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್‌ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!

Hair Care: ಕೂದಲನ್ನು ವಾರದಲ್ಲಿ ಎಷ್ಟು ಬಾರಿ ತೊಳೆಯಬೇಕು… ಬಹಳ ಬೇಗ ಬೆಳ್ಳಗಾಗುವುದಕ್ಕೆ ಕಾರಣವೇನು ಗೊತ್ತೇ?

ನಿಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದೀರಾ… ಹಾಗಾದರೆ ಈ ಲೇಖನ ಖಂಡಿತ ಓದಲೇಬೇಕು   

ರಾತ್ರಿ ಮೊಬೈಲನ್ನು ತಲೆಯ ಬಳಿ ಇಟ್ಟುಕೊಂಡು ಮಲಗುತ್ತಿದ್ದೀರಾ…ಹಾಗಾದ್ರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸವನ್ನು ಬಿಡಿ

Hair Oiling Tips: ಕೂದಲಿಗೆ ಎಣ್ಣೆ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ…ನಂತರ  ನೋಡಿ ಮ್ಯಾಜಿಕ್‌

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?