By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | ಲೈಫ್ ಸ್ಟೈಲ್ | ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…

ಲೈಫ್ ಸ್ಟೈಲ್

ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…

Desk Sky Kannada
Last updated: July 15, 2024 1:56 am
By Desk Sky Kannada
10 months ago
Share
1 Min Read
tomato-alternatives-in-kannada
SHARE

ಮಳೆಗಾಲ ಬಂತೆಂದರೆ ಸಾಕು ತರಕಾರಿ ಬೆಲೆ ಗಗನಕ್ಕೇರುತ್ತದೆ. ಈ ವರ್ಷವೂ ಟೊಮೆಟೊ ಬೆಲೆ ಕೇಳಿ ಜನರು ಸುಸ್ತಾಗಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಒಂದು ತಿಂಗಳಲ್ಲಿ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಆದರೆ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ರುಚಿಕರವಾದ ಮತ್ತು ಪೌಷ್ಟಿಕವಾದ ರೆಸಿಪಿ ಮಾಡಲು ಟೊಮೆಟೊಗೆ ಪರ್ಯಾಯಗಳಿವೆ. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಹಣ ಉಳಿತಾಯ ಮಾಡುತ್ತದೆ.

Contents
ಹುಣಸೆಹಣ್ಣುನೆಲ್ಲಿಕಾಯಿಆಮ್ಚೂರ್‌ ಪುಡಿಹಸಿ ಮಾವುಸೋರೆಕಾಯಿಕುಂಬಳಕಾಯಿ

ಹುಣಸೆಹಣ್ಣು

ಚಟ್ನಿಗಳು ಮತ್ತು ಸಾಸ್‌ಗಳನ್ನು ತಯಾರಿಸಲು ಹುಣಸೆಹಣ್ಣಿನ ಹುಳಿ ಮತ್ತು ಸಿಹಿ ರುಚಿ ಸಹಕಾರಿ. ಹುಳಿ ಹುಣಸೆಹಣ್ಣಿನ ಚಟ್ನಿ ಸಮೋಸಾ ಅಥವಾ ಪಕೋಡಗಳೊಂದಿಗೆ ಒಳ್ಳೆಯ ರುಚಿಯನ್ನು ನೀಡುತ್ತದೆ. ಮಾವಿನಕಾಯಿ ಚಟ್ನಿ ಬದಲಿಗೆ ಸಿಹಿ ಹುಣಸೆಹಣ್ಣಿನ ಚಟ್ನಿಯನ್ನು ಸಹ ಬಳಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ ವಿಟಮಿನ್ ಸಿ ಯ ಖಜಾನೆ ಮಾತ್ರವಲ್ಲ, ಅದರ ಹುಳಿ ರುಚಿಯು ನಿಮ್ಮ ಅಡುಗೆಗೆ ಉಪಯುಕ್ತವಾಗಿದೆ. ಚಟ್ನಿ ಮಾಡಲು ಅಥವಾ ತರಕಾರಿ ರೆಸಿಪಿಗಳಿಗೆ ಸೌಮ್ಯವಾದ ಹುಳಿಯನ್ನು ಸೇರಿಸಲು ನೀವು ಇದನ್ನು ಬಳಸಬಹುದು.

Read Also: ಸಂಖ್ಯಾಶಾಸ್ತ್ರದಲ್ಲಿ 18 ನೇ ಸಂಖ್ಯೆಯನ್ನು ಏಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ? ಪ್ರಧಾನಿ ಮೋದಿ ಕೂಡ ಇದನ್ನು ಪ್ರಸ್ತಾಪಿಸಿದ್ದಾರೆ…

ಆಮ್ಚೂರ್‌ ಪುಡಿ

ಆಮ್ಚೂರ್‌ ಅಥವಾ ಒಣ ಮಾವಿನಕಾಯಿ ಪುಡಿಯು ಸಹ ಟೊಮೆಟೊಗೆ ಪರ್ಯಾಯವಾಗಿ ಬಳಸಬಹುದು. ಇದು ಸಹ ಸಾಕಷ್ಟು ಹುಳಿಯಿರುತ್ತದೆ.

ಹಸಿ ಮಾವು

ಹಸಿ ಮಾವು ತಿನ್ನಲು ರುಚಿಕರ ಮಾತ್ರವಲ್ಲ, ಟೊಮೆಟೊದಂತೆಯೇ, ನೀವು ಅಡುಗೆಗೆ  ಹುಳಿ ಬೇಕೆಂದರೆ ಇದನ್ನು ಸೇರಿಸಬಹುದು. ದಾಲ್, ಕರಿ, ಮೀನು ಕರಿ ಅಥವಾ ಮಾವಿನ ಚಟ್ನಿ ಮಾಡಲು ಇದನ್ನು ಬಳಸಬಹುದು.

ಸೋರೆಕಾಯಿ

ಸೋರೆಕಾಯಿಯನ್ನು ಸಹ ಅನೇಕ ವಿಧದ ಕರಿ ಮತ್ತು ದಾಲ್ ತಯಾರಿಸಲು ಬಳಸಲಾಗುತ್ತದೆ. ನೀವು ಸೋರೆಕಾಯಿ ಕರಿ ಮಾಡಿದರೂ ಅಥವಾ ಸ್ಟಫ್ಡ್ ಸೋರೆಕಾಯಿಯನ್ನು ಸವಿದರೂ, ಇದು ಟೊಮೆಟೊ ಕೊರತೆಯನ್ನು ಸರಿದೂಗಿಸುತ್ತದೆ.

ಕುಂಬಳಕಾಯಿ

ಕುಂಬಳಕಾಯಿಯನ್ನು ಹಲವು ರೀತಿಯಲ್ಲಿ ಬಳಸಬಹುದು. ನೀವು ಕುಂಬಳಕಾಯಿ ಪರಾಠ ಅಥವಾ ಕುಂಬಳಕಾಯಿ ಖೀರ್ ಅನ್ನು ಯಾವುದೇ ರೂಪದಲ್ಲಿ ಮಾಡಿದರೂ ಅದು ರುಚಿ ಮತ್ತು ಆರೋಗ್ಯ ಎರಡನ್ನೂ ನೋಡಿಕೊಳ್ಳುತ್ತದೆ.

ಹಕ್ಕುತ್ಯಾಗ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

You Might Also Like

ಶೇವಿಂಗ್‌ ಕ್ರೀಮ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ, ನೀವು ಹೀಗೂ ಬಳಸಬಹುದು!

ನಿಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದೀರಾ… ಹಾಗಾದರೆ ಈ ಲೇಖನ ಖಂಡಿತ ಓದಲೇಬೇಕು   

Myopia: ಮಕ್ಕಳಲ್ಲಿ ವೇಗವಾಗಿ ಹೆಚ್ಚುತ್ತಿದೆ ಸಮೀಪದೃಷ್ಟಿ ದೋಷ… ಈ ಅಪಾಯದಿಂದ ಅವರನ್ನು ರಕ್ಷಿಸುವುದು ಹೇಗೆ?; ಇಲ್ಲಿದೆ ತಜ್ಞರ ಸಲಹೆ

ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿಯುತ್ತೀರಾ…ಇದು ಸರಿಯೋ, ತಪ್ಪೋ?

ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  

TAGGED:TomatoTomato alternativesTomato priceTomato price Hikeಟೊಮೆಟೊ
Share This Article
Facebook Email Print
Share
Previous Article PM Modi highlight significance of Number 18 ಸಂಖ್ಯಾಶಾಸ್ತ್ರದಲ್ಲಿ 18 ನೇ ಸಂಖ್ಯೆಯನ್ನು ಏಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ? ಪ್ರಧಾನಿ ಮೋದಿ ಕೂಡ ಇದನ್ನು ಪ್ರಸ್ತಾಪಿಸಿದ್ದಾರೆ…
Next Article net-worth-of-karan-johar ಜೀವನ ಸಾಗಿಸಲು ಮನೆ, ತಾಯಿ ಒಡವೆಗಳನ್ನೂ ಮಾರಿದ ಇವರು ಇಂದು 1700 ಕೋಟಿ ರೂ.ಗಳ ಒಡೆಯ…ನೀವು ಇವರನ್ನು ಗುರುತಿಸುತ್ತೀರಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

Health Tips: ಅಜೀರ್ಣ ಸಮಸ್ಯೆಗೆ ಈ 5 ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸಿ… ಕರುಳು ಸ್ವಚ್ಛಗೊಳ್ಳುವುದರ ಜೊತೆಗೆ ಹೊಟ್ಟೆ ಸಮಸ್ಯೆಗಳೂ ಮಾಯ!

ಬೆಳಗ್ಗೆ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಕಣ್ರೀ…!

ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಬಾರದು!  

IPL ತಂಡದ ಫುಡ್ ಮೆನು: ನಿಂಬೆ ಜ್ಯೂಸ್, ಚಿಕನ್, ಮಟನ್, ಅನ್ನ… ಕ್ರಿಕೆಟಿಗರು ಬೆಳಗ್ಗೆಯಿಂದ ರಾತ್ರಿ ತನಕ ಏನೆಲ್ಲಾ ತಿಂತಾರೆ?

ರಾತ್ರಿ ಮೊಬೈಲನ್ನು ತಲೆಯ ಬಳಿ ಇಟ್ಟುಕೊಂಡು ಮಲಗುತ್ತಿದ್ದೀರಾ…ಹಾಗಾದ್ರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸವನ್ನು ಬಿಡಿ

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?