By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಗಡ್ಡ ಬಿಡೋದಾ, ಆದ್ರೆ ಸಂಶೋಧನೆಗಳು ಹೇಳೋದೇನು ಗೊತ್ತಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಗಡ್ಡ ಬಿಡೋದಾ, ಆದ್ರೆ ಸಂಶೋಧನೆಗಳು ಹೇಳೋದೇನು ಗೊತ್ತಾ?

HomeOthers

ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಗಡ್ಡ ಬಿಡೋದಾ, ಆದ್ರೆ ಸಂಶೋಧನೆಗಳು ಹೇಳೋದೇನು ಗೊತ್ತಾ?

Sky Kannada News
Last updated: September 9, 2024 11:57 am
By Sky Kannada News
8 months ago
Share
2 Min Read
SHARE

Beard Benefits: ಇತ್ತೀಚಿನ ದಿನಗಳಲ್ಲಿ ಯುವಕರು ಗಡ್ಡ ಬಿಡುವ ಫ್ಯಾಷನ್ ತುಸು ಹೆಚ್ಚೇ ಆಗಿದೆ. ಈಗೀಗ 15-16 ವರ್ಷ ವಯಸ್ಸಿನ ಹುಡುಗರು ಕೂಡ ಗಡ್ಡ ಬಿಡಲು ಪ್ರಾರಂಭಿಸಿದ್ದಾರೆ. ಆದರೆ ಹುಡುಗರು ಗಡ್ಡವನ್ನು ಏಕೆ ಬಿಡುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. “ಹುಡುಗಿಯರು ಗಡ್ಡವನ್ನು ಇಷ್ಟಪಡುತ್ತಾರೆ. ಹುಡುಗರು ಅವರನ್ನು ಮೆಚ್ಚಿಸಲೆಂದೇ ಗಡ್ಡವನ್ನು ಬೆಳೆಸುತ್ತಾರೆ ಎಂದು ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತಾರೆ” ಇದು ಒಂದು ಕಾರಣವಾಗಿರಬಹುದು. ಆದರೆ ಇದೊಂದೆ ಅಲ್ಲ, ಇನ್ನೂ ಅನೇಕ ಕಾರಣಗಳಿವೆ ಎಂದು ಸಂಶೋಧನೆಗಳು ತಿಳಿಸಿವೆ.

ಗಡ್ಡ ಬಿಡುವವರ ಬಗ್ಗೆ ಜನರು ಯೋಚಿಸುವುದೇನು?  

ಕೆಲವರು ಗಡ್ಡಧಾರಿ ಹುಡುಗರು ಉತ್ತಮ ನಾಯಕರು, ವಿಶ್ವಾಸಾರ್ಹ ಮತ್ತು ಸ್ನೇಹಪರರು ಎಂದು ಹೇಳುತ್ತಾರೆ. ಮತ್ತೆ ಕೆಲವರು ಗಡ್ಡವಿರುವ ಹುಡುಗರು ಆಕ್ರಮಣಕಾರಿ ಮತ್ತು ಪ್ರಭಾವಶಾಲಿ ಎಂದು ಹೇಳುತ್ತಾರೆ.

Read Also: ಯಾವ ದೇಶದ ಪೊಲೀಸರು ಅತಿ ಹೆಚ್ಚು ಸಂಬಳ ಪಡೆಯುತ್ತಾರೆ ಗೊತ್ತಾ?

ಸಂಶೋಧನೆ ಹೇಳುವುದೇನು?

ಪೋಲೆಂಡ್‌ನ ಸಿಲೇಸಿಯಾ ವಿಶ್ವವಿದ್ಯಾಲಯ ಮತ್ತು ಇಟಲಿಯ ಪಡುವಾ ವಿಶ್ವವಿದ್ಯಾಲಯವು ಈ ವಿಷಯದ ಕುರಿತು ಸಂಶೋಧನೆ ನಡೆಸಿತು. ಇದರಲ್ಲಿ ಅನೇಕ ಹೊಸ ವಿಷಯಗಳನ್ನು ರಿವೀಲ್‌ ಮಾಡಲಾಯಿತು. ಈ ಸಂಶೋಧನೆಯು ಗಡ್ಡಧಾರಿ ಪುರುಷರು  ನಂಬಲರ್ಹರು, ಉತ್ತಮ ತಂದೆ ಮತ್ತು ಪ್ರತಿಭಾವಂತರು ಎಂದು ಪರಿಗಣಿಸಲಾಗುತ್ತದೆ. ಇನ್ನೂ ಏನೆಲ್ಲಾ ಹೇಳಿದೆ?, ಇಲ್ಲಿದೆ ನೋಡಿ ಮಾಹಿತಿ.

ಸಮಾಜದಲ್ಲಿ ಹೆಚ್ಚಿನ ಗೌರವ

ಗಡ್ಡ ಇರದವರಿಗಿಂತ ಗಡ್ಡ ಇರುವ ಪುರುಷರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ನೀಡಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೆ, ಇಂತಹ ಪುರುಷರನ್ನು ಉತ್ತಮ ತಂದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪುರುಷರು ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

ಸುಲಭವಾಗಿ ನಂಬುತ್ತಾರೆ ಜನರು

ಗಡ್ಡವಿರುವ ವ್ಯಕ್ತಿಯನ್ನು ಪ್ರಬುದ್ಧ ಎಂದು ಪರಿಗಣಿಸಲಾಗುತ್ತದೆ. ಗಡ್ಡವು ಅವರನ್ನು ವಯಸ್ಸಾದವರಂತೆ ಕಾಣುವಂತೆ ಮಾಡುವುದರಿಂದ ಅಂತಹ ಜನರು ಅನುಭವಿಯಂತೆ ಕಾಣುತ್ತಾರೆ. ಜನರು ಅವರನ್ನು ಸುಲಭವಾಗಿ ನಂಬುತ್ತಾರೆ ಎಂದು ಹೇಳಲಾಗಿದೆ.

ಸುಲಭವಾಗಿ ಆಕರ್ಷಿತರಾಗುತ್ತಾರೆ

ಹುಡುಗರು ಗಡ್ಡವನ್ನು ಬಿಡಲು ಕಾರಣ ಅದು ಎಲ್ಲರ ಮಧ್ಯೆ ಉನ್ನತವಾಗಿ ಕಾಣಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ. ಇದರಿಂದ ಸುಲಭವಾಗಿ ಗಡ್ಡ ಇರುವ ಹುಡುಗರತ್ತ ಆಕರ್ಷಿತರಾಗುತ್ತಾರೆ ಜನರು.

ಆಕರ್ಷಿತವಾಗುವ ಹುಡುಗಿಯರು

ಹುಡುಗರು ಗಡ್ಡ ಬೆಳೆಸಲು ಇನ್ನೊಂದು ಕಾರಣವೆಂದರೆ ಹುಡುಗಿಯರನ್ನು ತಮ್ಮ ಕಡೆಗೆ ಆಕರ್ಷಿಸುವುದು. ಹುಡುಗಿಯರು ಗಡ್ಡವಿರುವ ಹುಡುಗರನ್ನು ಇಷ್ಟಪಡುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಈ ಕಾರಣಕ್ಕಾಗಿ ಹುಡುಗರು ಗಡ್ಡವನ್ನು ಬೆಳೆಸುತ್ತಾರೆ. ಹುಡುಗಿಯರು ಗಡ್ಡವಿಲ್ಲದ ಹುಡುಗರನ್ನು ಸಹ ಇಷ್ಟಪಡುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.

You Might Also Like

8ನೇ ತರಗತಿ ಪಾಸಾದ ಯುವಕನ ಅದ್ಭುತ ಐಡಿಯಾ…ತಿಂಗಳ ಸಂಪಾದನೆ 6 ಲಕ್ಷ ರೂಪಾಯಿ

RRB ALP Vacancy 2025: ಸಹಾಯಕ ಲೋಕೋ ಪೈಲಟ್’ಗೆ ಸಂಬಳವೆಷ್ಟು?

ನಟಿ ಕಂ ರಾಜಕಾರಣಿ ಜೊತೆ ಡೇಟ್ ಮಾಡಲು ಬಯಸಿದ್ದರು ಈ ನಟ! 49ನೇ ವಯಸ್ಸಿನಲ್ಲೂ ಬ್ರಹ್ಮಚಾರಿ…ಯಾರೆಂದು ಗುರುತಿಸುವಿರಾ?   

ಈ 3 ರಾಶಿಯವರ ಮೇಲಿರಲಿದೆ ಬುಧ, ಶುಕ್ರ ಮತ್ತು ಸೂರ್ಯನ ದಯೆ…ಅಕ್ಟೋಬರ್ 17 ರವರೆಗೆ ರಾಜರಂತೆ ಬದುಕುತ್ತಾರೆ!

ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  

TAGGED:BeardsLifestyleResearchSkyKannda
Share This Article
Facebook Email Print
Share
Previous Article “ರೀಲ್ಸ್‌ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್‌  
Next Article Jio Job Vacancy 2024: ಜಿಯೋದಲ್ಲಿ ಕೆಲಸ ಖಾಲಿ ಇದೆ..ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?  
Leave a Comment

Leave a Reply Cancel reply

Your email address will not be published. Required fields are marked *

You Might Also Like

ಎಳನೀರು vs ನಿಂಬೆ ಹಣ್ಣಿನ ನೀರು: ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

ಹೀಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕುವುದು ಮೂಢನಂಬಿಕೆಯಲ್ಲ…ಇದರ ಹಿಂದಿದೆ ವೈಜ್ಞಾನಿಕ ಕಾರಣ  

ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು

ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ, ಪಿತ್ರಾರ್ಜಿತ ಆಸ್ತಿಯಿಲ್ಲ, 50 ರೂ. ಸಂಬಳ ಪಡೆಯುತ್ತಿದ್ದ ಪಾಕಿಸ್ತಾನದ ಸಾಮಾನ್ಯ ಹುಡುಗ ಭಾರತದ ಹೋಟೆಲ್‌ ಉದ್ಯಮಿಯಾಗಿದ್ದು ಹೇಗೆ?

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?