By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಬೇಸಿಗೆಯಲ್ಲಿ ಎಲ್ಲೆಡೆ ಲಭ್ಯವಿರುವ, ದೇಹವನ್ನು ಹೈಡ್ರೇಟ್ ಆಗಿಡುವ ಈ ಜ್ಯೂಸ್‌ ಡಯಾಬಿಟಿಸ್ ಇರುವವರು ಕುಡಿಯಬಹುದಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಬೇಸಿಗೆಯಲ್ಲಿ ಎಲ್ಲೆಡೆ ಲಭ್ಯವಿರುವ, ದೇಹವನ್ನು ಹೈಡ್ರೇಟ್ ಆಗಿಡುವ ಈ ಜ್ಯೂಸ್‌ ಡಯಾಬಿಟಿಸ್ ಇರುವವರು ಕುಡಿಯಬಹುದಾ?

Homeಲೈಫ್ ಸ್ಟೈಲ್

ಬೇಸಿಗೆಯಲ್ಲಿ ಎಲ್ಲೆಡೆ ಲಭ್ಯವಿರುವ, ದೇಹವನ್ನು ಹೈಡ್ರೇಟ್ ಆಗಿಡುವ ಈ ಜ್ಯೂಸ್‌ ಡಯಾಬಿಟಿಸ್ ಇರುವವರು ಕುಡಿಯಬಹುದಾ?

Sky Kannada News
Last updated: March 15, 2025 8:45 am
By Sky Kannada News
2 months ago
Share
2 Min Read
SHARE

ಬೇಸಿಗೆಯಲ್ಲಿ ಜನರು ಹೈಡ್ರೇಟ್‌ ಆಗಿರಲು ತಾಜಾ ಹಣ್ಣುಗಳು ಮತ್ತು ಅವುಗಳ ಜ್ಯೂಸ್ ಸೇವಿಸುತ್ತಾರೆ. ಈ ಪಟ್ಟಿಯಲ್ಲಿ ಕಬ್ಬಿನ ಜ್ಯೂಸ್‌ ಅಗ್ರಸ್ಥಾನದಲ್ಲಿದೆ. ಇನ್ನು ಕಬ್ಬಿನ ಜ್ಯೂಸ್‌ ಅನ್ನು ಬೇಸಿಗೆಯಲ್ಲಿ ಪ್ರತಿ ಬೀದಿಯಲ್ಲಿಯೂ ಮಾರಾಟ ಮಾಡಲಾಗುತ್ತದೆ. ಹಾಗೆಯೇ ಈ ಜ್ಯೂಸ್ ನ ಬೆಲೆಯೂ ಕಡಿಮೆ. ಅಷ್ಟೇ ಅಲ್ಲ, ಕಬ್ಬಿನ ಜ್ಯೂಸ್ ಹೈಡ್ರೇಟ್‌ ಆಗಿರಲು ಸಹಾಯ ಮಾಡುವುದಲ್ಲದೆ, ಇದು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಅಂದಹಾಗೆ ಕಬ್ಬಿನ ಜ್ಯೂಸ್‌ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೆಚ್ಚಿರುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ಕಬ್ಬಿನ ಜ್ಯೂಸ್‌ ಕುಡಿಯುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ…

Contents
ತಜ್ಞರು ಹೇಳುವುದೇನು?ಡಯಾಬಿಟಿಸ್ ರೋಗಿಗಳು ಈ ಜ್ಯೂಸ್ ಕುಡಿಯಬಹುದೇ?

ತಜ್ಞರು ಹೇಳುವುದೇನು?

ರಾಜನಗರದ ಖ್ಯಾತ ಆಯುರ್ವೇದ ತಜ್ಞ ಡಾ. ಉಮೇಶ್ ನಗರ್, ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೂತ್ರಪಿಂಡ ಕಾಯಿಲೆ ಇರುವ ಸಂದರ್ಭದಲ್ಲಿ ಈ ಜ್ಯೂಸ್ ಸೇವಿಸಿದರೆ ಒಳಿತು. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಪಿತ್ತರಸವು ಶಾಂತವಾಗುತ್ತದೆ, ಇದು ದೇಹದೊಳಗಿನ ಶಾಖವನ್ನು ತಂಪಾಗಿಸುತ್ತದೆ ಮತ್ತು ಬೇಸಿಗೆಯಲ್ಲಿಯೂ ಸಹ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಆದರೆ ಇದು ಬಹಳ ಸಿಹಿಯಾದ ಜ್ಯೂಸ್.‌ ಅಂದರೆ ಸಕ್ಕರೆಯನ್ನು ಒಳಗೊಂಡಿರುವ ಜ್ಯೂಸ್. ಹಾಗಾಗಿ ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.

Also Read: ಮೊಸರು ಪ್ರಿಯರೇ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ!

ಡಯಾಬಿಟಿಸ್ ರೋಗಿಗಳು ಈ ಜ್ಯೂಸ್ ಕುಡಿಯಬಹುದೇ?

ಮಧುಮೇಹ ಬಂದಾಗ ಸಕ್ಕರೆ ಮಟ್ಟವು ಹೆಚ್ಚುತ್ತಲೇ ಇರುತ್ತದೆ ಮತ್ತು ಕಡಿಮೆಯಾಗುತ್ತಲೇ ಇರುತ್ತದೆ. ಆದ್ದರಿಂದ ಮಧುಮೇಹಿಗಳು ಕಬ್ಬಿನ ಜ್ಯೂಸ್ ಎಚ್ಚರಿಕೆಯಿಂದ ಕುಡಿಯಬೇಕು. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಕಬ್ಬಿನ ಜ್ಯೂಸ್ ಕುಡಿಯಲು ಬಯಸಿದರೆ ಮಾತ್ರ ಮೊದಲು ಆ ದಿನದ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು ಎಂದು ವೈದ್ಯರು ಹೇಳುತ್ತಾರೆ. ನೀವು ಕಬ್ಬಿನ ಜ್ಯೂಸ್ ಕುಡಿಯುತ್ತಿದ್ದರೆ, ಆ ದಿನ ಬೇರೆ ಯಾವುದೇ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ತಾಜಾವಾಗಿದ್ದಾಗ ಮಾತ್ರ ಕುಡಿಯಬೇಕು, ಅಂದರೆ 10 ರಿಂದ 15 ನಿಮಿಷಗಳಲ್ಲಿ ಸೇವಿಸಬೇಕು. ಕೆಲವು ಅಂಗಡಿಯವರು ಕಬ್ಬಿನ ಜ್ಯೂಸ್‌ಗೆ ಸಕ್ಕರೆ ಸೇರಿಸುತ್ತಾರೆ. ಆದ್ದರಿಂದ ಗುಣಮಟ್ಟದ ಸೆಂಟರ್‌ನಲ್ಲಿ ಕುಡಿಯಿರಿ. ದಿನಕ್ಕೆ 1 ಗ್ಲಾಸ್ ಗಿಂತ ಹೆಚ್ಚು ಕಬ್ಬಿನ ಜ್ಯೂಸ್‌ ಕುಡಿಯಬೇಡಿ.

You Might Also Like

“ರೀಲ್ಸ್‌ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್‌  

ತಿಂಗಳಿಗೆ 80 ರೂ.ಪಡೆಯುತ್ತಿದ್ದವರು ಇಂದು ಕೋಟ್ಯಾಧಿಪತಿ…ಸತತವಾಗಿ ಸೋಲನ್ನೇ ಕಂಡಿದ್ದ ವ್ಯಕ್ತಿಯ ಲೈಫ್ ಚೇಂಜ್‌ ಆದದ್ದು ಹೀಗೆ!  

Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಜನಿಸಿದ ಜನರು ಶ್ರೀಮಂತರಾಗುತ್ತಾರೆ; ಹೀಗಿರುತ್ತೆ ಇವರ ಯಶಸ್ಸು, ಸ್ವಭಾವ..!

ಮಗಳು ಲಕ್ಷಾಧಿಪತಿ ಆಗುತ್ತಾಳೆ, ಈ ಯೋಜನೆಯಲ್ಲಿ ಪ್ರತಿ ವರ್ಷ 1 ಲಕ್ಷ ರೂ ಹೂಡಿಕೆ ಮಾಡಿ!

Panchmukhi Hanuman: ಪಂಚಮುಖಿ ಹನುಮನ ಮಹತ್ವ ಮತ್ತು ಈ ಫೋಟೋ ಮನೆಯಲ್ಲಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

TAGGED:diabetesHealthjuicejuice meritssugarcane juicesummer seasonಆರೋಗ್ಯಕಬ್ಬುಜ್ಯೂಸ್ಸ್ಕೈ ಕನ್ನಡ
Share This Article
Facebook Email Print
Share
Previous Article ನೀವು ಈ ದೇವಸ್ಥಾನಕ್ಕೆ 16 ಪ್ರದಕ್ಷಿಣೆ ಹಾಕಿದರೆ 21 ದಿನಗಳೊಳಗೆ ಶುಭ ಸುದ್ದಿ ಕೇಳುತ್ತೀರಿ…  
Next Article ” Expiry Date ಮುಗಿದಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ…ಮತ್ತೇ?; ಸಂಪೂರ್ಣ ಮಾಹಿತಿ ಹಂಚಿಕೊಂಡ Gazal Babel Kothari
Leave a Comment

Leave a Reply Cancel reply

Your email address will not be published. Required fields are marked *

You Might Also Like

17 ಸ್ಟಾರ್ಟಪ್‌ಗಳು ಫೆಲ್ಯೂರ್‌…18ನೇ ಬಾರಿಗೆ ಕೈಹಿಡಿದ ಯಶಸ್ಸು, ಇಂದು ಜಗತ್ತಿನಾದ್ಯಂತ ಫೇಮಸ್…ಯಾರು ಈ ಅಂಕುಶ್ ಸಚ್‌ದೇವ?

ಮಲಗುವ ಮುನ್ನ ನೀರು ಕುಡಿಯುತ್ತೀರಾ… ಅನುಕೂಲ ಮತ್ತು ಅನಾನುಕೂಲಗಳೇನು?

ಮೊಸರು ಪ್ರಿಯರೇ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ!

ಈ ಹಸಿರು ಎಲೆಗಳು ಸೊಳ್ಳೆಗಳಿಂದ ರಕ್ಷಣೆ ನೀಡುವುದಲ್ಲದೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ    

8ನೇ ತರಗತಿ ಪಾಸಾದ ಯುವಕನ ಅದ್ಭುತ ಐಡಿಯಾ…ತಿಂಗಳ ಸಂಪಾದನೆ 6 ಲಕ್ಷ ರೂಪಾಯಿ

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?