By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಕೇವಲ 10 ರೂ.ನಲ್ಲಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು…ಕೂದಲು ಬಲವಾಗಿ, ದಪ್ಪಗೆ ಕೂಡ ಬೆಳೆಯುತ್ತದೆ…   
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಕೇವಲ 10 ರೂ.ನಲ್ಲಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು…ಕೂದಲು ಬಲವಾಗಿ, ದಪ್ಪಗೆ ಕೂಡ ಬೆಳೆಯುತ್ತದೆ…   

Homeಲೈಫ್ ಸ್ಟೈಲ್

ಕೇವಲ 10 ರೂ.ನಲ್ಲಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು…ಕೂದಲು ಬಲವಾಗಿ, ದಪ್ಪಗೆ ಕೂಡ ಬೆಳೆಯುತ್ತದೆ…   

Sky Kannada News
Last updated: August 6, 2024 10:04 am
By Sky Kannada News
10 months ago
Share
2 Min Read
SHARE

Home Treatments for Dandruff: ಮಳೆಗಾಲದ ಸಮಯದಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಈ ದಿನಗಳಲ್ಲಿ ಕೂದಲು ಒಣಗುತ್ತದೆ. ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಾರೆ. ವಾತಾವರಣದಲ್ಲಿನ ತೇವಾಂಶದ ಕಾರಣದಿಂದಾಗಿ, ಕೂದಲಿನಲ್ಲಿ ತಲೆಹೊಟ್ಟು ಪ್ರಾರಂಭವಾಗುತ್ತದೆ, ಇದು ಬೇರುಗಳಿಂದ ಕೂದಲನ್ನು ದುರ್ಬಲಗೊಳಿಸುತ್ತದೆ. ಆದರೆ ಕೂದಲು ಉದುರುವುದನ್ನು ತಡೆಯುವಲ್ಲಿ ಕೆಲವು ಮನೆಮದ್ದುಗಳು ಪರಿಣಾಮಕಾರಿ. ಇದರಲ್ಲಿ ಈರುಳ್ಳಿ ರಸ ಕೂಡ ಒಂದು. ಈರುಳ್ಳಿ ರಸವು ತಲೆಹೊಟ್ಟು ಹೋಗಲಾಡಿಸಲು ಕೆಲಸ ಮಾಡುತ್ತದೆ.

Contents
ಕೂದಲಿಗೆ ಹಚ್ಚುವ ವಿಧಾನ (Hair application method at home) ಹೀಗೆ ತೊಳೆಯಿರಿ (Best hair wash like this) ಈ ವಿಧಾನಗಳನ್ನು ಬಳಸಿ (Use these methods)

ಹೌದು, ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಹೋಗುವುದು ಮಾತ್ರವಲ್ಲದೆ ಕೂದಲಿಗೆ ಹೊಸ ಹೊಳಪು ಬರುತ್ತದೆ ಮತ್ತು ಕೂದಲು ಬೇರುಗಳಿಂದ ಬಲಗೊಳ್ಳುತ್ತದೆ. ಹಾಗಾದರೆ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವ ವಿಧಾನವನ್ನು ತಿಳಿಯೋಣ ಬನ್ನಿ…

ಕೂದಲಿಗೆ ಹಚ್ಚುವ ವಿಧಾನ (Hair application method at home) 

*ಮೊದಲಿಗೆ ತಾಜಾ ಈರುಳ್ಳಿ ತೆಗೆದುಕೊಂಡು ಸಿಪ್ಪೆ ತೆಗೆಯಿರಿ. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈರುಳ್ಳಿ ತುಂಡುಗಳನ್ನು ಗ್ರೈಂಡರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಈರುಳ್ಳಿ ರಸವನ್ನು ಮಾತ್ರ ಸೋಸಿ.

*ಈಗ ಈರುಳ್ಳಿ ರಸವನ್ನು ನೇರವಾಗಿ ನೆತ್ತಿಯ ಮೇಲೆ ಹಚ್ಚಿ. ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕೂದಲಿಗೆ ಸಹ ಸ್ವಲ್ಪ ರಸವನ್ನು ಹಚ್ಚಿ. ನಿಮ್ಮ ಕೂದಲನ್ನು ಟೋಪಿ ಅಥವಾ ಶವರ್ ಕ್ಯಾಪ್‌ನೊಂದಿಗೆ ಕವರ್ ಮಾಡಿ (ಶವರ್ ಕ್ಯಾಪ್‌ ಹಾಕುವುದರಿಂದ ರಸವು ಕೂದಲಿನಲ್ಲಿ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ).

ಹೀಗೆ ತೊಳೆಯಿರಿ (Best hair wash like this) 

ನಿಮ್ಮ ಕೂದಲಿನ ಮೇಲೆ 30 ನಿಮಿಷದಿಂದ 1 ಗಂಟೆಯವರೆಗೆ ರಸವನ್ನು ಬಿಡಿ. ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ನಿಮ್ಮ ಆಯ್ಕೆಯ ಪ್ರಕಾರ ನೀವು  ಕಂಡಿಷನರ್ ಅನ್ನು ಸಹ ಬಳಸಬಹುದು.

ಈ ವಿಧಾನಗಳನ್ನು ಬಳಸಿ (Use these methods)

  • ನೀವು ಈರುಳ್ಳಿ ರಸಕ್ಕೆ 1 ಚಮಚ ತೆಂಗಿನ ಎಣ್ಣೆ ಅಥವಾ 1 ಚಮಚ ಅಲೋವೆರಾ ಜೆಲ್ ಅನ್ನು ಕೂಡ ಸೇರಿಸಬಹುದು. ಇದು ನಿಮ್ಮ ಕೂದಲನ್ನು ಹೆಚ್ಚು ಮೊಯಿಶ್ಚರೈಸ್‌ ಮಾಡಲು ಸಹಾಯ ಮಾಡುತ್ತದೆ.
  • ನಿಮ್ಮ ಕೂದಲಿನಲ್ಲಿ ತಲೆಹೊಟ್ಟು ಹೆಚ್ಚಿದ್ದರೆ, ಈರುಳ್ಳಿ ರಸದಲ್ಲಿ 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಬಹುದು.
  • ಆರಂಭದಲ್ಲಿ ಈರುಳ್ಳಿ ರಸವನ್ನು ವಾರಕ್ಕೆ 2-3 ಬಾರಿ ಹಚ್ಚಿ. ಕ್ರಮೇಣ ನೀವು ವಾರಕ್ಕೆ 1-2 ಬಾರಿ ಹಚ್ಚಬಹುದು.
  • ನೀವು ಯಾವುದೇ ಕಿರಿಕಿರಿ ಅಥವಾ ಅಲರ್ಜಿಯನ್ನು ಅನುಭವಿಸಿದರೆ, ತಕ್ಷಣವೇ ಕೂದಲಿನಿಂದ ಈರುಳ್ಳಿ ರಸವನ್ನು ತೊಳೆಯಿರಿ.

You Might Also Like

ಮಲಗುವ ಮುನ್ನ ನೀರು ಕುಡಿಯುತ್ತೀರಾ… ಅನುಕೂಲ ಮತ್ತು ಅನಾನುಕೂಲಗಳೇನು?

ತುಪ್ಪ ಮತ್ತು ಆಲಿವ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು?

Deepavali 2024: ದೀಪಾವಳಿಯ ರಾತ್ರಿ ಈ ಕನಸುಗಳನ್ನು ಕಂಡರೆ ಶುಭ ಸಂಕೇತ…ನಿಮ್ಮ ಮನೆಯಲ್ಲಿ ಹಣದ ಮಳೆಯಾಗಲಿದೆ

RRB ALP Vacancy 2025: ಸಹಾಯಕ ಲೋಕೋ ಪೈಲಟ್’ಗೆ ಸಂಬಳವೆಷ್ಟು?

ಲಡ್ಡು ವಿವಾದದ ನಡುವೆಯೇ ಚರ್ಚೆಯಾಗುತ್ತಿರುವ ವಿಷಯ ತಿರುಪತಿ ದೇವಸ್ಥಾನದ ನಾಲ್ಕು ಅರ್ಚಕ ಕುಟುಂಬಗಳು: ಇಲ್ಲಿದೆ ಇವರ ವೇತನ, ಸೌಲಭ್ಯಗಳ ವಿವರ  

TAGGED:DandruffHome RemediesOnionಈರುಳ್ಳಿತಲೆಹೊಟ್ಟುಮನೆಮದ್ದು
Share This Article
Facebook Email Print
Share
Previous Article ಗುರುತೇ ಸಿಗದಷ್ಟು ಬದಲಾದ ಈ ಚಾಕೊಲೇಟ್ ಹೀರೋ ಯಾರೆಂದು ಗೆಸ್‌ ಮಾಡಿ?   
Next Article ಬಾಲ್ಯದಲ್ಲಾದ ಅವಮಾನವೇ ಐಎಎಸ್ ಆಗಲು ಪ್ರೇರಣೆ… ಜಿಲ್ಲಾಧಿಕಾರಿಯಾದ ಆಟೋ ರಿಕ್ಷಾ ಚಾಲಕನ ಮಗನ ರಿಯಲ್‌ ಸ್ಟೋರಿ ಸಿನಿಮಾವಾಯ್ತು!   
Leave a Comment

Leave a Reply Cancel reply

Your email address will not be published. Required fields are marked *

You Might Also Like

Rhea Singha: ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದ ಗೆದ್ದ 19 ವರ್ಷದ ರಿಯಾ ಸಿಂಘಾ ಯಾರು?

Myopia: ಮಕ್ಕಳಲ್ಲಿ ವೇಗವಾಗಿ ಹೆಚ್ಚುತ್ತಿದೆ ಸಮೀಪದೃಷ್ಟಿ ದೋಷ… ಈ ಅಪಾಯದಿಂದ ಅವರನ್ನು ರಕ್ಷಿಸುವುದು ಹೇಗೆ?; ಇಲ್ಲಿದೆ ತಜ್ಞರ ಸಲಹೆ

ಗಣೇಶೋತ್ಸವದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಗಣಪತಿಯನ್ನು ನೋಡಿದರೆ ಅದರ ಅರ್ಥವೇನು?

ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?  

ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?