By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ₹45 ಕೋಟಿ ಬಜೆಟ್‌ನ, ಸ್ಟಾರ್ ನಟ-ನಟಿ ಅಭಿನಯಿಸಿದ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು ಕೇವಲ 60 ಸಾವಿರ ರೂ… ಇಂತಹ ದೊಡ್ಡ ಫ್ಲಾಪ್ ಚಿತ್ರ ಯಾವುದೆಂದು ಗೆಸ್‌ ಮಾಡ್ತೀರಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ₹45 ಕೋಟಿ ಬಜೆಟ್‌ನ, ಸ್ಟಾರ್ ನಟ-ನಟಿ ಅಭಿನಯಿಸಿದ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು ಕೇವಲ 60 ಸಾವಿರ ರೂ… ಇಂತಹ ದೊಡ್ಡ ಫ್ಲಾಪ್ ಚಿತ್ರ ಯಾವುದೆಂದು ಗೆಸ್‌ ಮಾಡ್ತೀರಾ?

Homeಮನರಂಜನೆ

₹45 ಕೋಟಿ ಬಜೆಟ್‌ನ, ಸ್ಟಾರ್ ನಟ-ನಟಿ ಅಭಿನಯಿಸಿದ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು ಕೇವಲ 60 ಸಾವಿರ ರೂ… ಇಂತಹ ದೊಡ್ಡ ಫ್ಲಾಪ್ ಚಿತ್ರ ಯಾವುದೆಂದು ಗೆಸ್‌ ಮಾಡ್ತೀರಾ?

Sky Kannada News
Last updated: April 13, 2025 3:21 pm
By Sky Kannada News
4 weeks ago
Share
2 Min Read
SHARE

ಚಲನಚಿತ್ರಗಳ ಬಗ್ಗೆ ಮಾತನಾಡುವಾಗಲೆಲ್ಲಾ ನಮಗೆ ಮೊದಲು ನೆನಪಾಗುವುದು ಪ್ರಪಂಚದಾದ್ಯಂತ ದೊಡ್ಡ ಬ್ಲಾಕ್‌ಬಸ್ಟರ್‌ಗಳಾಗಿ ಅಪಾರ ಹಣವನ್ನು ಗಳಿಸಿದ ಸಿನಿಮಾಗಳು. ಇಂತಹ ಸಿನಿಮಾಗಳನ್ನು ನೋಡಲು ಎಲ್ಲರೂ ಇಷ್ಟಪಡುತ್ತೇವೆ ಏಕೆಂದರೆ ಅವುಗಳ ಕಥೆ ತುಂಬಾ ಚೆನ್ನಾಗಿರುತ್ತದೆ ಮತ್ತು ಬಹಳ ಅದ್ಭುತವಾದ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಆದರೆ ಅತಿ ದೊಡ್ಡ ಫ್ಲಾಪ್ ಸಿನಿಮಾಗಳೂ ಇರುತ್ತವೆ. ಒಂದು ವೇಳೆ ಈ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಈ ಲೇಖನದಲ್ಲಿ ನಾವು ಆ ಚಿತ್ರದ ಬಗ್ಗೆ ಹೇಳಲಿದ್ದೇವೆ…

Contents
ಅದು ಯಾವ ಸಿನಿಮಾ?ಅತಿ ದೊಡ್ಡ ಫ್ಲಾಪ್ ಚಿತ್ರ

ಬಹುಶಃ ಈ ಸಿನಿಮಾದಲ್ಲಿ ಅನುಭವಿ ಕಲಾವಿದರು ಅಭಿನಯಿಸಿಲ್ಲ ಅದಕ್ಕೆ ಮಕಾಡೆ ಮಲಗಿರಬೇಕು ಎಂದು ನೀವು ಭಾವಿಸುತ್ತಿದ್ದರೆ, ವಿಷಯ ಹಾಗಿಲ್ಲ. ಬದಲಾಗಿ, ಜನರ ನೆಚ್ಚಿನ ತಾರೆಯರು ಇದರಲ್ಲಿ ನಟಿಸಿದ್ದರು. ಆದರೆ ಚಿತ್ರದ ಕಥೆ ಮತ್ತು ನಿರ್ದೇಶನ ತುಂಬಾ ಕಳಪೆಯಾಗಿದ್ದರಿಂದ ಸಿನಿಮಾ ಸೋತಿತು.

Also Read: ಮೊದಲ ಸಿನಿಮಾದಲ್ಲೇ ಹೃತಿಕ್‌ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?

ಅದು ಯಾವ ಸಿನಿಮಾ?

ಈ ಸಿನಿಮಾ ಮತ್ತಾವುದೋ ಅಲ್ಲ, ಬಾಲಿವುಡ್‌ನ ದಿ ಲೇಡಿ ಕಿಲ್ಲರ್. ಇದರಲ್ಲಿ ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ನಟಿಸಿದ್ದರು. ಆದರೆ ಸಿನಿಮಾ ನಿರ್ದೇಶನ ಮಾತ್ರ ಹೇಳಿಕೊಳ್ಳುವಂತಿರಲಿಲ್ಲ. ಜನರಿಗೆ ಇದು ಇಷ್ಟವಾಗಲಿಲ್ಲ. ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಯಿತು. ಹೀಗಾಗಿ, ಚಿತ್ರಮಂದಿರಗಳಲ್ಲಿ ಶೋಚನೀಯವಾಗಿ ವಿಫಲವಾಯಿತು. ಸಿನಿಮಾ ನಿರ್ಮಾಣಕ್ಕೆ ಒಟ್ಟು 45 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು, ಆದರೆ ಈ ಸಿನಿಮಾ ಕೇವಲ 60,೦೦೦ ರೂಪಾಯಿ ಗಳಿಸಿದೆ ಎಂದು ತಿಳಿದರೆ ಶಾಕ್‌ ಆಗಬಹುದು. ಅಂದಹಾಗೆ ಇದು 2023 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಅತಿ ದೊಡ್ಡ ಫ್ಲಾಪ್ ಚಿತ್ರ

ಈ ಸಿನಿಮಾವನ್ನು ಇದುವರೆಗಿನ ಭಾರತೀಯ ಚಿತ್ರರಂಗದ ಅತಿದೊಡ್ಡ ಸೋಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಚಿತ್ರದಿಂದ ನಿರ್ದೇಶಕರು ಕೇವಲ 0.0001% ಮಾತ್ರ ಗಳಿಸಿದ್ದಾರೆಂದು ಹೇಳಲಾಗಿದೆ. ದಿ ಲೇಡಿ ಕಿಲ್ಲರ್ ಅಜಯ್ ಬಹ್ಲ್ ನಿರ್ದೇಶಿಸಿದ್ದರೆ, ಚಿತ್ರದ ಕಥೆಯನ್ನು ಪವನ್ ಸೋನಿ ಮತ್ತು ಮಯಾಂಕ್ ತಿವಾರಿ ಜಂಟಿಯಾಗಿ ಬರೆದಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಗಳಿಕೆಯನ್ನೂ ಮಾಡಲಿಲ್ಲ. ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಅವರ ವೃತ್ತಿಜೀವನದ ಅತಿದೊಡ್ಡ ಫ್ಲಾಪ್ ಚಿತ್ರವಾಗಿ ಉಳಿಯಿತು. ಈ ಇಬ್ಬರೂ ನಟರನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟರಾದರೂ, ಜನರಿಗೆ ಚಿತ್ರ ಇಷ್ಟವಾಗಲಿಲ್ಲ. ಕೇವಲ 293 ಟಿಕೆಟ್‌ಗಳು ಭಾರತದಲ್ಲಿ ಮಾರಾಟವಾದವು.

ನಮ್ಮ ವಾಟ್ಸಾಪ್ ಚಾನೆಲ್‌ಗೆ ಸೇರಿ

You Might Also Like

ಮಗಳು ಲಕ್ಷಾಧಿಪತಿ ಆಗುತ್ತಾಳೆ, ಈ ಯೋಜನೆಯಲ್ಲಿ ಪ್ರತಿ ವರ್ಷ 1 ಲಕ್ಷ ರೂ ಹೂಡಿಕೆ ಮಾಡಿ!

ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  

Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಜನಿಸಿದ ಜನರು ಶ್ರೀಮಂತರಾಗುತ್ತಾರೆ; ಹೀಗಿರುತ್ತೆ ಇವರ ಯಶಸ್ಸು, ಸ್ವಭಾವ..!

ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

ಒಳ್ಳೆಯ ಸಮಯ ಬರುವ ಮೊದಲು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಶುಭ ಚಿಹ್ನೆಗಳು ಕಾಣಿಸಲಿವೆ!

TAGGED:CinemaEntertainmentflop filmflop film of indiaಮನರಂಜನೆಸಿನಿಮಾಸ್ಕೈ ಕನ್ನಡ
Share This Article
Facebook Email Print
Share
Previous Article RRB ALP Vacancy 2025: ಸಹಾಯಕ ಲೋಕೋ ಪೈಲಟ್’ಗೆ ಸಂಬಳವೆಷ್ಟು?
Next Article ಕರ್ಪೂರವಿದ್ದರೆ ಹಣದ ಕೊರತೆ ಇರಲ್ಲ; ವಿಶೇಷ, ಅಗ್ಗವಾದ, ಬಹಳ ಸುಲಭವಾದ ಈ ವಿಧಾನ ಅನುಸರಿಸಿ…
Leave a Comment

Leave a Reply Cancel reply

Your email address will not be published. Required fields are marked *

You Might Also Like

Panchmukhi Hanuman: ಪಂಚಮುಖಿ ಹನುಮನ ಮಹತ್ವ ಮತ್ತು ಈ ಫೋಟೋ ಮನೆಯಲ್ಲಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಲಡ್ಡು ವಿವಾದದ ನಡುವೆಯೇ ಚರ್ಚೆಯಾಗುತ್ತಿರುವ ವಿಷಯ ತಿರುಪತಿ ದೇವಸ್ಥಾನದ ನಾಲ್ಕು ಅರ್ಚಕ ಕುಟುಂಬಗಳು: ಇಲ್ಲಿದೆ ಇವರ ವೇತನ, ಸೌಲಭ್ಯಗಳ ವಿವರ  

ವಿಚಿತ್ರ ಲವ್‌ಸ್ಟೋರಿ.. ಬೊಂಬೆಯನ್ನು ಮದುವೆಯಾದ ವ್ಯಕ್ತಿ, ಏನಿದು ‘Fictosexual’?

ಮಲಗುವ ಮುನ್ನ ನೀರು ಕುಡಿಯುತ್ತೀರಾ… ಅನುಕೂಲ ಮತ್ತು ಅನಾನುಕೂಲಗಳೇನು?

ಎಷ್ಟು ಗಂಟೆ ನಿದ್ರೆ ಮಾಡಬೇಕು…ಅತಿಯಾದ ನಿದ್ರೆ, ನಿದ್ರಾಹೀನತೆಗೆ ಕಾರಣಗಳೇನು?; ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ  

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?